ion exchange
ನಾಮವಾಚಕ

ಅಯಾನು ವಿನಿಮಯ; ನೀರಿನ ಗಡಸುತನವನ್ನು ನೀಗಲು ಅದರಲ್ಲಿನ ಕ್ಯಾಲ್ಸಿಯಮ್‍ ಮತ್ತು ಮೆಗ್ನೀಸಿಯಮ್‍ ಅಯಾನುಗಳನ್ನು ಸೋಡಿಯಮ್‍, ಪೊಟ್ಯಾಸಿಯಮ್‍ ಅಯಾನುಗಳೊಂದಿಗೆ ವಿನಿಮಯ ಮಾಡುವುದು.